Monday, August 22, 2016

The chosen...




ಗೆಳತಿ, ನಿನಗಾಗಿ ಬರೆಯಬಲ್ಲೆ ಒಂದು ಕವನ
ನೆನೆಯುತ್ತಾ ನಾವ್ಕಲೆದ ಎಸ್ಟೊಂದು ಸಂತಸದ ಹೊತ್ತನ್ನ
ಆದರೆ ಸಮಯ ಎಂತಹ ಕೆಟ್ಟ ವ್ಯಸನ
ಕೊಂದೆಬಿಟ್ಟಿದೆ ಆ ಗಳಿಗೆ ಹ್ಹಾಗೂ ಆ ಗಡಿಯಾರವನ್ನ!!